
ಸಕಲೇಶಪುರ : ತಾಲೂಕಿನ ಉದೇವಾರ ಗ್ರಾಮದಲ್ಲಿ ತಡರಾತ್ರಿ ನಾಗೇಶ್(34) ಎಂಬುವರ ಮೇಲೆ ಕಾಡಾನೆ ದಾಳಿ ಮಾಡಿರುವ ಘಟನೆ ನಡೆದಿದೆ
ನಾಗೇಶ್ ಸ್ಕೂಟಿಯಲ್ಲಿ ಅಂಗಡಿಗೆ ಹೋಗಿ ಬರುವಾಗ ಮನೆಗೆ 100ಮೀಟರ್ ದೂರ ಕಾಡಾನೇ ಏಕಾ ಏಕಿ ದಾಳಿ ಮಾಡಿದೆ.
ಸ್ಕೂಟಿ ಪುಡಿ ಪುಡಿ ಆಗಿದ್ದು ನಾಗೇಶ್ ರವರಿಗೆ ಗಾಯಗಳಾಗಿದ್ದು ಪ್ರಾಣಪಾಯದಿಂದ ಪಾರಗಿದ್ದಾರೆ.
ಸಕಲೇಶಪುರ ಕ್ರಾಪರ್ಡ್ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
