
ಕಾಡಾನೆಗಳು–ನಂದಿವನ ಎಸ್ಟೇಟ್ ಕೊಲ್ಲಹಳ್ಳಿ ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ದೊಡ್ಡಬೆಟ್ಟ ಕಾಡಾನೆಗಳು–ಪಿಂಟು ತೋಟ ಕೆಂಪೇಹನಾಲ್ ಕಾಡಾನೆಗಳು– ಉಂಬಳಿಬೆಟ್ಟ ಹಾಗೂ ಕರಿಕಡ್ಡಿಕಾಡು ಹಂಪಾಪುರಕಾಡಾನೆಗಳು–ನಂದಿವನ ಎಸ್ಟೇಟ್ ಮೈಲಾಹಳ್ಳಿಉದೇವಾರ ಹಾಗೂ ಮಾಗಡಿಸ್ಟೇಟ್ ಕಿರೇಹಳ್ಳಿ ಕಾಡಾನೆಯೊಂದು –ಟಾಟಾ ಎಸ್ಟೇಟ್ ಬಾಗೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.
