ಸಕಲೇಶಪುರ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಬಿ ಎ, ಬಿಬಿಎ, ಬಿಕಾಂ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಂದಿದ್ದು ಬಿಕಾಂ – 97 .30 %ಬಿಬಿಎ-83.33%ಬಿ ಎ-96.07 % ಬಂದಿದೆ.. ಸಾಕ್ಷಿ ಅಂತಿಮ ಬಿಕಾಂ ನಲ್ಲಿ 97.78ಇಂಚರ. BS ಅಂತಿಮ ಬಿಕಾಂ ನಲ್ಲಿ 93.52ಧನ್ಯಶ್ರೀ SR ಅಂತಿಮ ಬಿ.ಕಾಂ ನಲ್ಲಿ 90.93ಜಯಲಕ್ಷ್ಮಿ JR ಅಂತಿಮ ಬಿ.ಎ. 89%ದೀಕ್ಷೀತ್ ಅಂತಿಮ ಬಿ.ಎ. 88%ಸೂರ್ಯ ಅಂತಿಮ ಬಿಬಿಎ 87.86%ಆಸಿಫಿಯಾ ತಾರಾನಮ್ ಅಂತಿಮ ಬಿಕಾಂ 87.22%ಮಿಸ್ಬಾ ಫಿರ್ದೋಸ್ ಅಂತಿಮ ಬಿಕಾಂ 86.67%ರುತೀಕ್ ಅಂತಿಮ ಬಿ.ಕಾಂ.85.56%ಸಿಮ್ರಾನ್ ಅಂತಿಮ ಬಿ.ಕಾಂ 85.37%ಯಶಸ್ವಿನಿ DY.ಅಂತಿಮ ಬಿ.ಎ.85%ನಂದಿನಿ.ಅಂತಿಮ ಬಿ.ಕಾಂ.84.63ಬ್ರಿಯನ್ ಪಿಂಟೋ ಅಂತಿಮ ಬಿಬಿಎ 81.43%ದರ್ಶನ್ ಅಂತಿಮ ಬಿಬಿಎ 8143%ಅರ್ಪಿತ D .ಅಂತಿಮ ಬಿಬಿಎ 77.86%ಇವರುಗಳು ಉತ್ತಮ ಅಂಕಗಳನ್ನು ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದು ವಿದ್ಯಾರ್ಥಿಗಳನ್ನು ಪ್ರಾಂಶುಪಾಲರಾದ ಹರೀಶ್ ಹಾಗೂ ಕಾಲೇಜು ಉಪಾನ್ಯಾಸಕ ವೃಂದ ಅಭಿನಂದಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *