ಬೇಲೂರು : ವಿಶ್ವವಿಖ್ಯಾತಿ ಚೆನ್ನಕೇಶವನ ಸನ್ನಿಧಿಯಲ್ಲಿ ಶಾಂತಳ ಬಾಲಿಕಾ ಪ್ರೌಢಶಾಲೆಯಲ್ಲಿ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ವುಮೆನ್ಸ್ ಕಾಫಿ ಪ್ರಮೋಷನ್ ಪ್ರಮೋಶನಲ್ ಕೌನ್ಸಿಲ್ ರವರ ಸಹಭಾಗಿತ್ವದಲ್ಲಿ ಪ್ರೌಢಶಾಲಾ ವಿದ್ಯಾರ್ಥಿನಿಯರಿಗಾಗಿ ಕಾಫಿಯ ಬಗ್ಗೆ ನಿಮಗೆಷ್ಟು ಗೊತ್ತು ಭಾಷಣ ಸ್ಪರ್ಧೆ ಕಾಫಿಯ ಬಗ್ಗೆ ಪ್ರಬಂಧ ಸ್ಪರ್ಧೆ ಕಾಫಿಯ ಬಗ್ಗೆ ಕ್ವಿಜ್ ಮತ್ತು ವಿಚಾರಗಳ ಬಗ್ಗೆ ಬಹಳ ಅರ್ಥಪೂರ್ಣವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು

ಈ ಸಂದರ್ಭದಲ್ಲಿ ಶಾಂತಲಾ ಪ್ರೌಢಶಾಲೆಯ ಅಧ್ಯಕ್ಷರಾದ ಬಿಕೆ ಭಗವಾನ್ ರಾಯರು ಕಾರ್ಯದರ್ಶಿಗಳಾದ ಅನಂತ ಸುಬ್ಬರಾಯರವರು Wcpc ಅಧ್ಯಕ್ಷರಾದ ಸಾಗರಿಕಾ ಲಕ್ಷ್ಮಣ್ ಕಾರ್ಯದರ್ಶಿಗಳಾದ ನಂದಿತಾ ಧರ್ಮರಾಜ್ ಹಿರಿಯWcpc ಯ ಬಿಕೆ ಚಂದ್ರಕಲಾ ರವರು ಆಶಾ ಶಿವಪ್ರಸಾದ್ ರವರು ಶೃತಿ ರಂಜನ್ ರವರು ಶಾಲೆಯ ನಿರ್ದೇಶಕರುಗಳಾದ ಡಾ. ಲೋಕೇಶ್ವರ್ ರವರು ಎಚ್ ಡಿ ಪಿ ಎ ಕಾರ್ಯದರ್ಶಿಗಳಾದ ಲೋಹಿತ್ ರವರು ತಾಲೂಕು ಸಂಘದ ಅಧ್ಯಕ್ಷರಾದ ಅದ್ದೂರಿ ಕುಮಾರ್ ಉಪಾಧ್ಯಕ್ಷರಾದ ವೆಂಕಟೇಶ್ ಕಾರ್ಯದರ್ಶಿ ಕೌರಿ ಸಂಜಯ್ ಮತ್ತು HDPA ಮಾಜಿ ನಿರ್ದೇಶಕರಾದ Y S ಸಿದ್ದೇಗೌಡ್ರು ಶಾಲೆಯ Lಸಿಬ್ಬಂದಿ ವರ್ಗದವರು ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು

ಸ್ಪರ್ಧೆಯಲ್ಲಿ ಭಾಗವಹಿಸಿದ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯು ಕೂಡ ನಡೆಯಿತು

ಬಹುಮಾನವನ್ನುWcpc ಯು ಆ ಯೋಜನೆ ಮಾಡಿದ್ದರು ಈ ಸಂದರ್ಭದಲ್ಲಿ ಕಾಫಿ ಮಾಡುವ ಬಗ್ಗೆ ಪ್ರತ್ಯಕ್ಷತೆಯು ಕೂಡ ನಡೆಯಿತು

ಈ ಒಂದು ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟಿದ್ದು ಶಾಂತಳ ವಿದ್ಯಾಸಂಸ್ಥೆ ಮತ್ತು ವುಮೆನ್ಸ್ ಕಾಫಿ ಪ್ರಮೋಶನಲ್ ಕೌನ್ಸಿಲ್ ನ ಅಧ್ಯಕ್ಷರು ಮತ್ತು ಎಲ್ಲಾ ಪದಾಧಿಕಾರಿಗಳಿಗೂ ಬೇಲೂರು ತಾಲೂಕು ಕಾಫಿ ಬೆಳಗಾರರ ಸಂಘದಿಂದ ತುಂಬು ಹೃದಯದ ಧನ್ಯವಾದಗಳು ಅದ್ದೂರಿ ಕುಮಾರ್ ಅಧ್ಯಕ್ಷರು ಸಂಜಯ್ ಕೌರಿ ಕಾರ್ಯದರ್ಶಿ ಮತ್ತು ಮಾಜಿ ಅಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ತಾಲ್ಲೂಕು ಕಾಫಿ ಬೆಳಗಾರರ ಸಂಘ ಬೇಲೂರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *