
ಸಕಲೇಶಪುರ: ವಿಧಾನ ಸಭಾ ಕ್ಷೇತ್ರಕ್ಕೆ ಆರಾಧನಾ ಸಮಿತಿಯ ಸದಸ್ಯರುಗಳನ್ನಾಗಿ ಕೆಳಕಂಡ ಅಧಿಕಾರಿ/ಅಧಿಕಾರೇತರ ಸದಸ್ಯರುಗಳನ್ನೊಳಗೊಂಡಂತೆ ಆರಾಧನಾ ಸಮಿತಿಗೆ ಸರ್ಕಾರ ಆದೇಶಿಸಿ ನೇಮಿಸಿಲಾಗಿದೆ.
ಸದಸ್ಯರಾಗಿ ಸಕಲೇಶಪುರ ತಾಲ್ಲೂಕುಗೊದ್ದು ಗ್ರಾಮದ ಲೋಕೇಶ್ ಬಿನ್ ದೊಡ್ಡಗೌಡ,ಸಕಲೀಶಪುರ ತಾಲ್ಲೂಕು, ಕೆರೋಡಿ ಗ್ರಾಮದ ಲೋಲಾಕ್ಷಿ ಸಕಲೇಶಪುರ ತಾಲ್ಲೂಕು,ಕೆಸಗುಲಿ ಗ್ರಾಮದ ಪೃಥ್ವಿರಾಜ್,ಸಕಲೇಶಪುರ ತಾಲ್ಲೂಕು,ಲಕ್ಕುಂದ ಗ್ರಾಮದ ಶಾರದಾ ನೇಮಕಗೊಂಡಿದ್ದಾರೆ.
ನೂತನ ಸದಸ್ಯರಿಗೆ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಬೈರ್‌ಮುಡಿ ಚಂದ್ರು ಅಭಿನಂದಿಸಿದ್ದಾರೆ.
