ಸಕಲೇಶಪುರ ತಾಲ್ಲೂಕು ಆಶ್ರಯ ಸಮಿತಿಗೆ, ಸಕಲೇಶಪುರ ತಾಲ್ಲೂಕು ಕೌಡಳ್ಳಿ ಗ್ರಾಮದ ಪ್ರದೀಪ್ ನಾಯ್ಡು.

ಸಕಲೇಶಪುರ ತಾಲ್ಲೂಕು ಸಿದ್ಧಾಪುರ ಗ್ರಾಮದ ಪುಷ್ಪ

ಮಹೇಶ್ವರಿ ನಗರದ ಫಾರೂಕ್ಮತ್ತು, ಪ್ರಕಾಶ್ ನೇಮಕ ವಾಗಿದ್ದಾರೆ.

ಅಲೂರು ತಾಲ್ಲೂಕು ಆಶ್ರಯ ಸಮಿತಿಗೆ ಅಲೂರು ತಾಲ್ಲೂಕು ಹುಣಸವಳ್ಳಿ ಗ್ರಾಮದ ಪುಟ್ಟರಾಜೇಗೌಡ.ಆಲೂರು ಪಟ್ಟಣದ ದೊಡ್ಡಿಬೀದಿಯ ಸುಶೀಲಾ.

ಆಲೂರು ತಾಲ್ಲೂಕು ಮರಸು ಕೊಪ್ಪಲು ಹರೀಶ್‌‌.

ಅಲೂರು ಪಟ್ಟಣದ ಬಿ.ಎಂ.ರೋಡ್ ನಿವಾಸಿ ಮೊಹ್ಮದ್ ಇಲಿಯಾಸ್ ನೇಮಕ ವಾಗಿದ್ದಾರೆ‌.

ನೂತನ ಸದಸ್ಯರಿಗೆ ಕಾಂಗ್ರೆಸ್ ಮುಖಂಡ ಮುರಳಿ ಮೋಹನ್ ಅಭಿನಂದಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *