
ಹಾಸನ : ತುಮಕೂರು ಶಿವಗಂಗೆಯ ಮೇಲಗಣವಿ ಮಠದ ಮಠಾಧೀಶರಾದ ಶ್ರೀ ಮಲಯ ಶಾಂತಮುನಿ ದೇಶೀ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ರವರು ಹಾಗೂ ಚಂದ್ರ ಶೇಖರ ಸ್ವಾಮೀಜಿ ರುದ್ರ ಮುನಿ ಮಠ ಮಾಗಡಿ ಮತ್ತು ಶ್ರೀ ಶಿವಾನಂದ್ ಶಿವಾಚಾರ್ಯ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಚಿಕ್ಕ ಕಲ್ಲು ಬಾಳು ಮಠ ಕನಕಪುರ ಹಾಗೂ ಹಾಸನ ತಾಲ್ಲೂಕು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾದ ಕಟ್ಟಾಯ ಶಿವಕುಮಾರ್ ರವರು ದಿನಾಂಕ 28-10-2024 ರಂದು ಹಾಸನಾಂಬೆ ದೇವಿಯ ದರ್ಶನ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ದೇವರ ದರ್ಶನ ಪಡೆದರು.
