ಸಕಲೇಶಪುರ : ಅಭಿನಂದನೆಗಳಿಗೆ ಬಹಳಷ್ಟು ಅರ್ಹತೆಗಳು ಇವರಿಗೆ ಇದ್ದರೂ ಇವರು ಈ ಬಾರಿಯ ಗೌರವಕ್ಕೆ ಪಾತ್ರರಾಗಿರುವುದರಲ್ಲಿ ಒಂದು ವಿಷೇಶವಿದೆ.
ಇತ್ತೀಚೆಗೆ ಒಬ್ಬ ಪರಮ ಭ್ರಷ್ಟ ಜಿಲ್ಲಾಮಟ್ಟದ ಉನ್ನತ ಅಧಿಕಾರಿಯನ್ನು ಲೋಕಾಯುಕ್ತ ಬಲೆಗೆ ಬೀಳಿಸಿದ್ದರು.
ಹಾಸನ ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿಯು, ಅಲ್ಪಸಂಖ್ಯಾತ ಸಮುದಾಯವನ್ನು ಪೀಡಿಸುತ್ತಿದ್ದ ಸರಕಾರದ ಯೋಜನೆಗಳಿಂದ ಸಾಲ ಪಡೆಯಲು ಈತನಿಗೆ ಬಹಳಷ್ಟು ಲಂಚ ನೀಡಬೇಕಾಗಿತ್ತು ಇದರಿಂದ ಇಡೀ ಜಿಲ್ಲೆಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಪಲಾನುಭವಿಗಳು ರೋಸಿ ಹೋಗಿದ್ದರು.
ಅಕ್ಬರ್ ಸಹ ನೇರ ಸಾಲಕ್ಕೆ ಅರ್ಜಿ ಸಲ್ಲಿಸಿದ್ದರು ಇವರಿಗೆ ಸಾಲ ಮಂಜೂರು ಮಾಡಿಕೊಡಲು ಅಧಿಕಾರಿ ಬಹಳಷ್ಟು ಲಂಚ ಕೇಳಿದ್ದ ನಂತರ ಇವರು ಮಹತ್ವದ ಹೆಜ್ಜೆ ಇಟ್ಟು ಈತನನ್ನು ಲೋಕಾಯುಕ್ತಕ್ಕೆ ಹೇಡಿಸಿಕೊಟ್ಟರು.
ಜಿಲ್ಲಾ ಮಟ್ಟದ ಉನ್ನತ ಅಧಿಕಾರಿಯನ್ನು ಲೋಕಾಯುಕ್ತಕ್ಕೆ ಹಿಡಿಸಿಕೊಟ್ಟ ಕೀರ್ತಿ ಇವರಿಗೆ ಸಲ್ಲುತ್ತದೆ. ಇಂತಹ ದೊಡ್ಡ ಮಟ್ಟದ ಅಧಿಕಾರಿಯನ್ನು ಹಾಸನ ಜಿಲ್ಲಾ ಲೋಕಾಯುಕ್ತರು ಇಲ್ಲಿಯವರೆಗೆ ಹಿಡಿದಿರಲಿಲ್ಲ ಈ ರೆಕಾರ್ಡ್ ಅಕ್ಬರ್ ಹೆಸರಿನಲ್ಲಿ ಉಳಿದಿದೆ.
ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಬಹಳಷ್ಟಿದೆ ಭ್ರಷ್ಟರ ವಿರುದ್ಧ ಬರೆಯುವುದು ಜೊತೆಗೆ ಇಂತಹ ಮಹತ್ವದ ನಿರ್ಧಾರವನ್ನು ಕೈಗೊಂಡು ಸಮಯ
ಅಭಿನಂದನೆಗಳು : ಜೈಭೀಮ್ ಮಂಜು, ಅದ್ಯಕ್ಷರು,ಕಾರ್ಯನಿರತ ಪತ್ರಕರ್ತರ ಸಂಘ,ಸಕಲೇಶಪುರ, TV 46 ಮಲೆನಾಡು ನ್ಯೂಸ್ ಚಾನೆಲ್ ಬಳಗ