ಯಸಳೂರು ಹೋಬಳಿ ಬೆಳೆಗಾರ ಸಂಘದ 2024 -26 ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಬಿ ಗಂಗಾಧರ್ ಯಡಿಕೇರಿ ಆಯ್ಕೆಯಾದರು.

ಕಾರ್ಯದರ್ಶಿಯಾಗಿ ಚನ್ನಕೇಶವ, ಖಜಾಂಚಿಗಳಾಗಿ ಪ್ರೀತಮ್ ಮಂಜೂರು, ಗೌರವ ಸಲಹೆಗಾರರಾಗಿ ಅನಿಲ್ ಯಸಳೂರು, ಹಾಗೂ ನೂತನವಾಗಿ ಆಯ್ಕೆಯಾದ ಎಲ್ಲಾ ಪದಾಧಿಕಾರಿಗಳಿಗೂ ವಳಲಹಳ್ಳಿ ಗ್ರಾಮಪಂಚಾಯಿತಿ ಬೆಳೆಗಾರ ಸಂಘದಿಂದ ಅಭಿನಂದನೆಗಳು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *