
ಸಕಲೇಶಪುರ : ತಾಲ್ಲೂಕಿನ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-29 ರ ಅವಧಿಗೆ ನೂತನ ಅಧ್ಯಕ್ಷರಾಗಿ ತಮ್ಮಣ್ಣಶೆಟ್ಟಿ ವೈ ಎಸ್ ಶಿಕ್ಷಕರು ಸ ಕಿ ಪ್ರಾ ಶಾಲೆ ಹಳೆಕೆರೆ ಇವರು ಭಾರಿ ಅಂತರದಿಂದ ಆಯ್ಕೆಯಾಗಿದ್ದಾರೆ
ನೂತನ ಅಧ್ಯಕ್ಷರಿಗೆ ತಾಲೂಕಿನ ಸಮಸ್ತ ನೌಕರರು ಅಭಿನಂದಿಸಿರುತ್ತಾರೆ
ನನಗೆ ಲಭಿಸಿರುವ ಸದವಕಾಶವನ್ನು ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಮೀಸಲಿಡುವುದಾಗಿ ನೂತನ ಅಧ್ಯಕ್ಷರಾದ ತಮ್ಮಣ್ಣಶೆಟ್ಟಿ ವೈ ಎಸ್ ಹೇಳಿಕೆ ನೀಡಿರುತ್ತಾರೆ
