ಬೇಲೂರು : ತಾಲ್ಲೂಕು ಅರೇಹಳ್ಳಿ ಹೋಬಳಿಯ ನಾರ್ವೆ ಕ್ಲಸ್ಟರ್ ಮಟ್ಟದ ಅಧಿಕಾರಿ ನಾರ್ವೆ ಗ್ರಾಮದ ಬಸಮ್ಮ ಬಸವೇಗೌಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ಲಸ್ಟರ್ ಅಧಿಕಾರಿ ಲಾವಣ್ಯ ರವರಿಗೆ ಬೀಳ್ಕೊಡುಗೆ ಸಮಾರಂಭ ನೆಡೆಯಿತು ,

ಕಾರ್ಯಕ್ರಮದಲ್ಲಿ ಮಾತನಾಡಿದ ಲಾವಣ್ಯ ರವರು ನಾರ್ವೆ ಕ್ಲಸ್ಟರ್ ಆಗಿ ನಾಲ್ಕು ವರ್ಷ ಕೆಲಸ ನಿರ್ವಹಿದ್ದೇನೆ ನನಗೆ ಕೆಲಸ ನಿರ್ವಹಿಸಲು ಸಹಕಾರ ನೀಡಿದ ಎಲ್ಲಾ ಶಾಲೆಯ ಶಿಕ್ಷಕರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳಿಗೂ ಗ್ರಾಮದ ಸಂಘ ಸಂಸ್ಥೆಯವರಿಗೂ ನಾನು ಆಭಾರಿಯಾಗಿರುತ್ತೇನೆ ಎಂದಿಗೂ ಈ ನಾರ್ವೆ ಗ್ರಾಮವನ್ನು ಮರೆಯುವುದಿಲ್ಲ ಎಂದರು

ಕಾರ್ಯಕ್ರಮ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಾಲಾಶ್ರೀ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಮಂಜುನಾಥ್, ಮಲ್ಲಿಕಾರ್ಜುನ್ ನಾರ್ವೆ, ಎಸ್ ಡಿ,ಎಂ, ಸಿ, ಅಧ್ಯಕ್ಷ ಸುಂದರ್, ಗ್ರಾ. ಪಂ. ಕಾರ್ಯದರ್ಶಿ ಚಾಮರಾಜ್, ಎಸ್ .ಡಿ . ಎ. ಸುನೀತ, ಬಿಕ್ಕೂಡ್ ಕ್ಲಸ್ಟರ್ ರಾಮಯ್ಯ, ಶಿಕ್ಷಕರಾದ ಲಕ್ಷ್ಮಿ ನಾರಾಯಣ್, ಸುಧಾ ಬಾಯಿ, ರಿಯಾನ ತಬಸಂ, ಷಣ್ಮುಖ,ಸೋಮಶೇಖರ್ ಒಡೆಯರ್, ಆದರ್ಶ್ ,ಸೌಮ್ಯ, ರಂಗಸ್ವಾಮಿ, ಕ್ಲಸ್ಟರ್ ಮಟ್ಟದ ಎಲ್ಲಾ ಶಾಲೆಯ ಶಿಕ್ಷಕರು ಇದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *