ಸಕಲೇಶಪುರ : ಸ್ವಸ್ತಿ ಶ್ರೀ ಕ್ರೋಧಿನಾಮ ಸಂವತ್ಸರದ ಮಾರ್ಗಶಿರ ಶುದ್ಧ ಏಕಾದಶಿ ದಿನಾಂಕ: 11.12.2024ನೇ ಬುಧವಾರ ದಿಂದ ಮಾರ್ಗಶಿರ ಶುದ್ಧ ತ್ರಯೋದಶಿ ದಿನಾಂಕ: 13.12.2024ನೇ ಶುಕ್ರವಾರದವರೆಗೆ ಶ್ರೀ ಹನುಮಜಯಂತಿ ಪ್ರಯುಕ್ತ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಅಭಿಷೇಕ, ಅಲಂಕಾರ ಹೋಮಾದಿಗಳನ್ನು ಏರ್ಪಡಿಸಲಾಗಿದೆ.

ಭಕ್ತಾಧಿಗಳು ಈ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ತನು-ಮನ-ಧನದೊಂದಿಗೆ ಭಾಗವಹಿಸಿ ಶ್ರೀ ಆಂಜನೇಯ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಈ ಮೂಲಕ ತಿಳಿಸಲಾಗಿದೆ

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *