
ಸಕಲೇಶಪುರ ತಾಲೂಕು ಛಾಯಾಚಿತ್ರಗ್ರಾಹಕರ ಸಂಘದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನಿರ್ದೇಶಕರುಗಳ ಆಯ್ಕೆ.
ಪಟ್ಟಣದ ಮೂರ್ತಿ ಸ್ಟುಡಿಯೋದಲ್ಲಿ ನಡೆಯಿತು .
ಗೌರವ ಅಧ್ಯಕ್ಷರು, ಸಲಹೆಗಾರರು ಕರುಣಾಕರ್ ಕೆ .
ಅಧ್ಯಕ್ಷರು ವಿನು ಗೌಡ ಹಲಸುಲಿಗೆ.
ಉಪಾಧ್ಯಕ್ಷರು ಸೂರ್ಯ. ನಾಗೇಶ್
ಕಾರ್ಯದರ್ಶಿ ರಘು ಅಭಿಮಾನ ಸ್ಟುಡಿಯೋ.
ಖಜಾಂಚಿ ಇಮೇಜ್ ಸಾಧಿಕ್ ರವರನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ತಾಲೂಕಿನ ಎಲ್ಲಾ ವೃತ್ತಿ ಬಾಂಧವ ಛಾಯಾಚಿತ್ರ ಗ್ರಾಹಕರು ಹಾಜರಿದ್ದರು.
