“”ಜಾಮ್ ಜಾಮ್ ಟ್ರಾಫಿಕ್ ಜಾಮ್””
ಇನ್ನೋವ ಕಾರೊಂದನ್ನು ಚಾಲಕನೋರ್ವ ಪಟ್ಟಣದ ಬಿ.ಎಂ.ರಸ್ತೆಯ ಸಕಲೇಶ್ವರಸ್ವಾಮಿ ದೇವಸ್ಥಾನದ ಸಮೀಪ ಮದ್ಯೆ ರಸ್ತೆಯಲ್ಲಿ ನಿಲ್ಲಿಸಿ ಹೋದ ಕಾರಣ ಅರ್ದ ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿ ಎರಡೂ ಬದಿಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ವಾಹನ ಚಾಕಲರು ಕೆಲ ಕಾಲ ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿಕೊಂಡು ಪರದಾಡಿದ ಘಟನೆ ನಡೆಯಿತು.
ಸ್ಥಳಕ್ಕೆ ಟ್ರಾಫಿಕ್ ಪೋಲೀಸರು ಬಂದು ತೆರವುಮಾಡದ ಕಾರಣ ಸಾರ್ವಜನಿಕರು ಪೋಲೀಸರಿಗೆ ಇಡೀಶಾಪ ಹಾಕಿದ ಘಟನೆಯೂ ನಡೆಯಿತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *