ಸಕಲೇಶಪುರ : ಕಾಡಾನೆಗಳು–ಶ್ರೀನಿಧಿ ಎಸ್ಟೇಟ್ ಕೆಲಗಳಲೆ ಕಾಡಾನೆಗಳು–ಚಂಜಿಗೆ ಮಂಟಿ ಭರತ್ತೂರು ಕಾಡಾನೆಯೊಂದು –ವಡೂರು ಫಾರೆಸ್ಟ್ ಕಾಡಾನೆಯೊಂದು –ಗೊರವನಕಾಡು ನವಿಲಹಳ್ಳಿಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೆಕೆರೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528, 9480817460ಗೆ ಸಂಪರ್ಕಿಸಿ.