
ಆಲೂರು : ಕರವೇ ಹಾಸನ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ ರವರ ಕನ್ನಡ ಪರ ಹೋರಾಟ, ರೈತಪರ ಹೋರಟ , ರಾಷ್ಟ್ರೀಯ ಹೆದ್ದಾರಿ 75ರ ಕಳಪೆ ಕಾಮಗಾರಿ ವಿರುದ್ಧದ ಹೋರಾಟ, ಆರೋಗ್ಯ ಶಿಬಿರ, ಯೋಗ ಶಿಬಿರ, 50ಬಾರಿ ಸ್ವಯಂ ರಕ್ತದಾನ ಮಾಡಿರುವ ಹಾಗೂ 2007ರಿಂದ ಇಲ್ಲಿಯವರೆಗೂ ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ 7ರಿಂದ 8ಲಕ್ಷ ವ್ಯಯ ಮಾಡಿರುವ ಇವರಿಗೆ ಈ ಬಾರಿಯ ಗಣರಾಜ್ಯೋತ್ಸವದ ಪ್ರಯುಕ್ತ ಅತ್ಯುತ್ತಮ ಸಮಾಜ ಸೇವಾ ಪುರಸ್ಕಾರ ದೊರೆತಿರುವ ಈ ಶುಭ ಸಂದರ್ಭದಲ್ಲಿ ಇವರಿಗೆ TV 46 ಮಲೆನಾಡು ನ್ಯೂಸ್ ಚಾನೆಲ್ ಬಳಗದ ವತಿಯಿಂದ ಶುಭಾಶಯಗಳು.


