
ಸಕಲೇಶಪುರ : ಉಪವಿಭಾಗದ ಕ್ರೈಮ್ ತಂಡದಿಂದ ಸಕಲೇಶಪುರ ನಗರ ಮತ್ತು ಗ್ರಾಮಾಂತರ ಠಾಣೆಗಳಲ್ಲಿ ದಾಖಲಾಗಿದ್ದ 6 ಬೈಕ್ ಕಳ್ಳತನ ಪ್ರಕರಣಗಳನ್ನು ಸಕಲೇಶಪುರ ಡಿವೈಎಸ್ಪಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ಗಳಾದ ನಿರಂಜನ್ ಕುಮಾರ್ ಹಾಗೂ ಜಗದೀಶ್ ಮತ್ತು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗಳಾದ ಸರ್ದಾರ್,ಪ್ರಸನ್ನ, ಕೃಷ್ಣಪ್ಪ ಹಾಗೂ ಅಪರಾಧ ವಿಭಾಗದ ಸಿಬ್ಬಂದಿಗಳಾದ ಪೃಥ್ವಿ, ಸುನಿಲ್, ಚಂದ್ರಕಾಂತ್,ಶಾಂತರಾಜ್ ಇನ್ನೂ ಮುಂತಾದವರುಗಳ ತಂಡ ಪ್ರಕರಣಗಳನ್ನು ಭೇದಿಸಿರುತ್ತಾರೆ
ಆರೋಪಿಗಳ ಹೆಸರು:1.ಮಂಜುನಾಥ ದೇವೆಗೌಡ ನಗರ ಹಾಸನ.
2.ರೋಹಿತ್ ತಟ್ಟೆಕೆರೆ ಹಾಸನ.
3.ಪ್ರಮೋದ್ ದೊಡ್ಡಮಂಡಿಗನಹಳ್ಳಿ ಹಾಸನ.
