ಬೇಲೂರು : ನಾರ್ವೆ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜಿ .ಆರ್. ಪ್ರವೀಣ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ

ಹಿಂದೆ ತೆರವುವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಒಬ್ಬರೆ ನಾಮಪತ್ರ ಸಲ್ಲಿಸಿದರಿಂದ ಅವರು ಅವಿರೋಧ ವಾಗಿ ಆಯ್ಕೆಯಾದರು

ಚುನಾವಣಾ ಅಧಿಕಾರಿಯಾಗಿ ಗುರುಮೂರ್ತಿ ಚುನಾವಣೆ ಪ್ರಕ್ರಿಯೆ ನಡೆಸಿ ನಡೆಸಿಕೊಟ್ಟರು

ಸಂದರ್ಭದಲ್ಲಿ ಎಚ್ ಡಿ ಸಿ ಸಿ ಬ್ಯಾಂಕಿನ ನಿರ್ದೇಶಕರಾದ ಎಂ. ಎ ನಾಗರಾಜ್ , ಸಿಇಓ ದಿನೇಶ್ ಕುಮಾರ್, ಉಪಾಧ್ಯಕ್ಷ ಮಧುಕುಮಾರ್, ನಿರ್ದೇಶಕರಾದ ಕೃಷ್ಣೆಗೌಡ, ಸೋಮಯ್ಯ, ಗೀತ ಲಕ್ಷ್ಮಣ್, ಚೇತನ್ ಕುಮಾರ್ ,ದೇವರಾಜ್, ಗೋಪಮ್ಮ,ದೇವರಾಜ್ ಎಸ್ ವಿ, ಗ್ರಾ.ಪ, ಸದಸ್ಯ ಮಲ್ಲಿಕಾರ್ಜುನ ನಾರ್ವೆ, ಮುಖಂಡರಾದ ಪ್ರವೀಣ್ , ರಾಜಶೇಖರ್, ಸಂಪತ್, ಮದನ್, ಸಿದ್ದಯ್ಯ, ಚಂದ್ರುನಲಿಕೆ, ವಿಜಯಕುಮಾರ್ ಶ್ರೀನಿವಾಸ್, ಶ್ರೀಕಾಂತ್, ಮಂಜುನಾಥ್ ಶೆಟ್ಟಿ, ಕಾರ್ಯನಿರ್ವಾಣಾಧಿಕಾರಿ ಜ್ಯೋತಿ ಎಸ್, ಸಿಬ್ಬಂದಿ ಹೇಮರಾಜ್ , ಸಂತೋಷ್ , ಗ್ರಾಮಸ್ಥರು ಹಾಜರಿದ್ದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *