ಬೇಲೂರು : ತಾಳಿ ಕಟ್ಟಿದ್ದ ಗಂಡ, ಮತ್ತು ಮಕ್ಕಳು ಸೇರಿದಂತೆ ಕುಟಂಬದ ಸದಸ್ಯರಿಗೆ ಊಟದಲ್ಲಿ ವಿಷ ಉಣಿಸುತ್ತಿದ್ದ ಪತ್ನಿ ವಿಷಮಿಶ್ರಿತ ಆಹಾರದಿಂದ ಅನಾರೋಗ್ಯಕ್ಕೊಳಗಾಗಿದ್ದ ಪತಿ, ಮಕ್ಕಳು, ಅತ್ತೆ, ಮಾವ

ವಿಷಾಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ, ಹೊಟ್ಟೆನೋವಿಗೆ ಕಾರಣ ಎಂದು ವರದಿ ನೀಡಿದ್ದ ವೈದ್ಯರು

ಪತ್ನಿಯೆ ಊಟಕ್ಕೆ ವಿಷ ಹಾಕಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ ಪತಿ ಗಜೇಂದ್ರ

ಪತಿ ಗಜೇಂದ್ರ ನಿಂದ ಪತ್ನಿ ಚೈತ್ರಾ ವಿರುದ್ದ ಪೊಲೀಸರಿಗೆ ದೂರು

ಬೇಲೂರು ತಾಲ್ಲೂಕಿನ ಕೆರಳೂರು ಗ್ರಾಮದ ಚೈತ್ರಾ, ಗಜೇಂದ್ರ ದಂಪತಿ11 ವರ್ಷದ ಹಿಂದೆ ಮದ್ವೆಯಾಗಿದ್ದ ಚೈತ್ರಾ ,ಗಂಜೇಂದ್ರ

ಗಂಡ ಗಂಜೇಂದ್ರನ ಕಣ್ತಪ್ಪಿಸಿ ಅನೈತಿಕ ಸಂಬಂಧ ಹೊಂದಿದ್ದ ಪತ್ನಿ3 ವರ್ಷಗಳ ಹಿಂದೆ ಕೆರಳೂರಿನ ಪುನೀತ್ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಚೈತ್ರಾ

ಅನೈತಿಕ ಸಂಬಂಧ ಬಯಲಾಗಿ ರಾಜೀ ಸಂಧಾನ ಮಾಡಿ ಪುನೀತ್ ಅಕ್ರಮ‌ ಸಂಬಂಧ ಬಿಡಿಸಿದ್ದ ಹಿರಿಯರು

ಒಂದು ವರ್ಷದಿಂದ ಅದೇ ಗ್ರಾಮದ ಶಿವು ಎಂಬಾತನ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಚೈತ್ರಾ

ಈ ಬಾರಿ ಅನೈತಿಕ ಸಂಬಂಧ ಬಯಲಾಗದಂತೆ ಎಚ್ಚರ ವಹಿಸಿದ್ದ ಚೈತ್ರಾಅನೈತಿಕ ಸಂಬಂಧಕ್ಕೆ ಅಡ್ಡಿಯಾಗಲಿದ್ದ ಪತಿ ಗಜೇಂದ್ರ, ಇಬ್ಬರು 8 ಮತ್ತು 10 ವರ್ಷದ ಮಕ್ಕಳು, ಅತ್ತೆ ಮಾವನ ಸಾಯಿಸಲು ಪ್ಲಾನ್*

ಊಟ, ಕಾಫಿ, ಯಲ್ಲಿ ವಿಷದ ಮಾತ್ರೆ ಹಾಕಿದ್ದ ಖತರ್ನಾಕ್ ಲೇಡಿ

ಗಂಡ, ಮಕ್ಕಳು, ಅತ್ತೆ, ಮಾವನ ಒಂದೆ ಬಾರಿ ಸಾಯಿಸಲು ಪ್ಲಾನ್

ವಿಷದ ಮಾತ್ರೆ ಆಹಾರ, ಕಾಫಿಯಲ್ಲಿ ಹಾಕಿದ್ದಳು ಪತ್ನಿ

ಭಯಾನಕ ಮುಖ ಬಯಲು ಮಾಡಿದ ಪತಿ

ಪತ್ನಿ ಚೈತ್ರಾಳೆ ಊಟದಲ್ಲಿ ವಿಷದ ಮಾತ್ರೆ ಹಾಕಿರುವುದು ಪೊಲೀಸ್ ತನಿಖೆಯಲ್ಲಿ ಬಹಿರಂಗ

ಅನೈತಿಕ ಸಂಬಂಧ ಹೊಂದಿದ್ದ ಶಿವು ಜೊತೆ ಸೇರಿ ಪತಿ ಹಾಗೂ ಕುಟುಂಬ‌ ಮುಗಿಸಲು ಪ್ಲಾನ್ ಮಾಡಿದ್ದು ಬಹಿರಂಗ

ಪತ್ನಿ ಚೈತ್ರಾ ಮತ್ತು ಅನೈತಿಕ ಸಂಬಂಧ ಹೊಂದಿದ್ದ ಶಿವು ವಿರುದ್ದ ಕಾನೂನು ಕ್ರಮಕ್ಕೆ ಗಜೇಂದ್ರ ದೂರು

ಪತಿಯ ದೂರಿನ ಹಿನ್ನೆಲೆ ಪತ್ನಿ ಚೈತ್ರಾಳ ಬಂಧಿಸಿದ ಪೊಲೀಸರು

ಅನೈತಿಕ ಸಂಬಂಧ ಹೊಂದಿದ್ದ ಶಿವು ಎಸ್ಕೇಪ್

ಅನೈತಿಕ ಸಂಬಂಧ ಉಳಿಸಿಕೊಳ್ಳಲು ಗಂಡ, ಮಕ್ಕಳು, ಅತ್ತೆ ಮಾವನ ಸಾಯಿಸಲು ಪತ್ನಿ ರೂಪಿಸಿದ್ದ ಭಯಾನಕ ಸಂಚು ಬಯಲು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *