
ಸಕಲೇಶಪುರ :- ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ B-787 ಡ್ರೀಮ್‌ಲೈನರ್ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರಯಾಣಿಕರು,ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಹೆತ್ತೂರು ಹೋಬಳಿಯ ಶ್ರೀ ಮಲ್ಲೇಶ್ವರ ಪ್ರೌಢ ಶಾಲೆ ಹಾಗೂ ಅನುಗ್ರಹ ಅಕಾಡೆಮಿ ವಿದ್ಯಾರ್ಥಿಗಳು ಅಹಮದಾಬಾದ್ ವಿಮಾನ ಪತನಕ್ಕೆ ಸಂತಾಪ ಸೂಚಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಸಂಸ್ಥಾಪಕರಾದ ಜೆ. ಡಿ ಪುಟ್ಟಸ್ವಾಮಿ ಗೌಡ,ಶಾಲೆಯ ಮುಖ್ಯೋಪಾಧ್ಯಾಯರು , ಶಿಕ್ಷಕ ವರ್ಗದವರು ಸೇರಿದಂತೆ ಶಾಲೆಯ ಅಭಿರುದ್ದಿ ಸದಸ್ಯರು ಇದ್ದರು.



