
ಸಕಲೇಶಪುರ :- ದಿ.ಹೆತ್ತೂರ ಕ್ಲಬ್( ರಿ ) ಗೌರವ ಅಧ್ಯಕ್ಷರು ಹಾಗೂ ಕರ್ನಾಟಕ ಏಲಕ್ಕಿ ಬೆಳೆಗಾರರ ರಾಜ್ಯಾಧ್ಯಕ್ಷರಾದ ಶ್ರೀಯುತ ಕುಶಾಲಪ್ಪನವರ 74 ನೆ ಹುಟ್ಟುಹಬ್ಬದ ಪ್ರಯುಕ್ತ ಹೆತ್ತೂರಿನಲ್ಲಿ ಸಮಾಜ ಸೇವೆ ಸಲ್ಲಿಸಿದವರಿಗೆ ಸನ್ಮಾನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ದಿ.ಹೆತ್ತೂರ ಕ್ಲಬ್ ಅಧ್ಯಕ್ಷರಾದ ಆಶೋಕ್ ಗೌಡ ರವರು. ಉಪಾಧ್ಯಕ್ಷರಾದ ಸುಧೀರ್ ರವರು ಖಜಾಂಜಿ ಆದ ಹೆಚ್.ಪಿ.ಸುನಿಲ್ ರವರು ಕಾರ್ಯದರ್ಶಿ ಆದ ಅನಂತ್ ಪ್ರಸಾದ್ ರವರು ಮತ್ತು ಸದಸ್ಯರುಗಳಾದ ಪ್ರತಾಪ್. ಕೀರ್ತಿ. ಲಿಖಿತ್. ಕಿಶೋರ್.ಮಲ್ಲೇಶ್.ಗಗನ ಹಾಗೂ ಎಲ್ಲ ಸಂಘ ಸಂಸ್ಥೆಯ ಅಧ್ಯಕ್ಷರುಗಳು . ಸದಸ್ಯರುಗಳು ಹಾಗೂ ಹೆತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.



