
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲ್ಲೂಕು ಸಮಿತಿ ಬೇಲೂರು
ಬೇಲೂರು : ತಾಲೂಕಿನಲ್ಲಿ ಅರಣ್ಯ ಇಲಾಖೆ ಹಾಗೂ ಫಾರಂ *50-53-57 ರಲ್ಲಿ ಅರ್ಜಿ ಸಲ್ಲಿಸಿ* ಸಾಗುವಳಿ ಮಾಡುತ್ತಿರುವ ಭೂಮಿಯನ್ನು ಆಕ್ರಮ, ಸಕ್ರಮ ಸಮಿತಿ ಸಭೆ ಕರೆದು ತಕ್ಷಣವೇ ಇತ್ಯಾರ್ಥ ಪಡಿಸುವಂತೆ ಸ್ಥಳೀಯ ಶಾಸಕರು ಹಾಗೂ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ *ದಿನಾಂಕ:18-7-2025 ರಂದು ಶುಕ್ರವಾರ* ಬೆಳಗ್ಗೆ 11 ಗಂಟೆಗೆ ಬೇಲೂರು ತಹಸೀಲ್ದಾರ್ ಕಚೇರಿ (ತಾಲೂಕು ಕಛೇರಿ)* ಮುಂದೆ ಧರಣಿ ಪ್ರತಿಭಟನೆ ಹಮ್ಮಿಕೊಂಡಿದ್ದು ಈ ಪ್ರತಿಭಟನೆಗೆ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಬಗರ್ ಹುಕುಂ ನಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ದಲಿತ ರೈತರು ಹಾಗೂ ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ತಪ್ಪದೇ ಆಗಮಿಸ ಬೇಕೆಂದು ಮನವಿ.
ಲಕ್ಷ್ಮಣ್ ಬೇಲೂರು ಮೈಸೂರು ವಿಭಾಗಿಯ ಸಂ.ಸಂಚಾಲಕರುನಿಂಗರಾಜು ಚುಂಗನಹಳ್ಳಿ ದಸಂಸ(ಅಂಬೇಡ್ಕರ್ ವಾದ) ತಾಲೂಕು ಸಂಘಟನಾ ಸಂಚಾಲಕರು.
