ಕೊಡ್ಲಿಪೇಟೆ : ಪಟ್ಟಣದಲ್ಲಿರುವ ಎಲ್ಲಾ ಹೋಟೆಲ್ ಮತ್ತು ಬೇಕರಿ ಹಾಗೂ ಕೋಳಿ ಅಂಗಡಿಗಳಿಗೆ ದಿಡೀರ್ ಬೇಟಿ ಪರಿಶೀಲಿಸಿದ ಸೋಮವಾರಪೇಟೆ ತಾಲೂಕು ಆಹಾರ ನಿರೀಕ್ಷಕಿ ಯಶಸ್ವಿನಿ ರವರು ಗ್ರಹ ಬಳಕೆಯ ಗ್ಯಾಸ್ ಸಿಲಿಂಡರ್ ಬಳಸುತ್ತಿರುಬ ಕುರಿತು ಎಚ್ಚರಿಕೆ ನೀಡಿ ವಾಣಿಜ್ಯ ಬಳಕೆಯ ಸಿಲಿಂಡರ್ ಗಳನ್ನು ಮಾ ತ್ರ ಬಳಸುವಂತೆ ಎಚ್ಚರಿಕೆ ನೀಡಿ ಸ್ಚಚ್ಚತೆ ಕುರಿತು ಗಮನಹರಿಸುವಂತೆ ತಾಕೀತು ಮಾಡಿದರು.

ವಾಣಿಜ್ಯ ವಹಿವಾಟು ನಡೆಸುವ ವರು ವಾಣಿಜ್ಯ ಬಳಕೆಯ ಅನಿಲ ಸಿಲಿಂಡರ್ ಗಳನ್ನು ಮಾತ್ರ ಬಳಸಬೆಕೆಂದು ನಿಯಮವಿದ್ದು ಅನದಿಕ್ರತವಾಗಿ ಗ್ರಹ ಬಳಕೆಯ ಸಿಲಿಂಡರ್ ಗಳನ್ನು ಬಳಸಿದರೆ ಸಿಲಿಂಡರ್ ಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡ ವಿದಿಸಿ ಕೇಸು ದಾಖಲಿಸುವುದಾಗಿ ತಿಳಿಸಿದರು,ಮುಂದಿನ ದಿನಗಳಲ್ಲಿ ತಾಲೂಕಿನ ಎಲ್ಲಾ ಕಡೆಗಳಲ್ಲಿ ದಾಳಿ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕು ಆಹಾರ ಇಲಾಖೆ ಸಿಬ್ಬಂದಿ ವಿನೋದ್ ಇದ್ದರು,

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *