ಸಕಲೇಶಪುರ : ರಾಷ್ಟ್ರಪತಿಯವರ ಚಿನ್ನದ ಪದಕಕ್ಕೆ ಪಾತ್ರರಾಗಿರುವ ದಕ್ಷ, ಸರಳತೆಗೆ ಹೆಸರುವಾಸಿಯಾಗಿರುವ ಸಕಲೇಶಪುರ ಉಪ ವಿಭಾಗದ ಡಿ.ವೈ.ಎ.ಸ್ಪಿ ಬಿ.ಪ್ರಮೋದ್ ಕುಮಾರ್ ಅವರಿಗೆ ಸಕಲೇಶಪುರ ಕರ್ನಾಟಕ ರಕ್ಷಣಾ ವೇದಿಕೆ ಘಟಕದವರು ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಘಟಕದ ಅಧ್ಯಕ್ಷರಾದ ಗಗನ ಹಾಡ್ಲಹಳ್ಳಿ,ಪ್ರದಾನ ಕಾರ್ಯದರ್ಶಿ ಜಯಕುಮಾರ್,ತಾಲ್ಲೂಕು ಉಪಾಧ್ಯಕ್ಷರಾದ ಸುನಿಲ್,ಪ್ರಜ್ವಲ್,ಕಾರ್ಮಿಕ ಘಟಕ ಅಧ್ಯಕ್ಷರಾದ ಸಂಗ್ರಾಮ,ಗೌರವ ಅಧ್ಯಕ್ಷರಾದ ಆನಂದ್ ಹುಡ್ರೆಮನೆ,ಸಂಚಾಲಕರಾದ ಷಣ್ಮುಖ ವಣಗೂರು,ಹೆತ್ತೂರು ಹೋಬಳಿಯ ಕ.ರ.ವೇ ಘಟಕದ ಕಾರ್ಯದರ್ಶಿ ಗಿರೀಶ್ ಕೂಡರಸ್ತೆ,ರಜತ್ ,ಕಾರ್ಮಿಕ ಘಟಕ ಹೋಬಳಿ ಉಪಾಧ್ಯಕ್ಷರಾದ ವಿಶ್ವನಾಥ ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *