ಸಕಲೇಶಪುರ : ಅಯೋಧ್ಯೆ ರಾಮಮಂದಿರದಲ್ಲಿ ಧರ್ಮ ಧ್ವಜ ಸ್ಥಾಪನೆಯಾಗಿದ್ದು, ದತ್ತಪೀಠದಲ್ಲಿ ಧರ್ಮ ಧ್ವಜ ಸ್ಥಾಪನೆ ಮಾಡುತ್ತೇವೆ ಎಂಬ ಶೀರ್ಷಿಕೆಯಲ್ಲಿ 2026 ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

25.12.25 ಗುರುವಾರ ಈ ದಿನ ಬೆಳಗ್ಗೆ 9.30 ಕ್ಕೆ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಸಕಲೇಶಪುರದ ಗಣ್ಯರಾದ ಚಂದ್ರು ಏಲಕ್ಕಿ, ವಕೀಲರಾದ ಕೃಷ್ಣಮೂರ್ತಿ, MRF ಟಯರ್ ಮಾಲೀಕರಾದ ಲೋಹಿತ್,ಮಾಜಿ ಸೈನಿಕರಾದ ಧರ್ಮಣ್ಣ, ಪೃಥ್ವಿ, ಗಿರೀಶ್ ಮಾರನಹಳ್ಳಿ, ಬಾಬಣ್ಣ, ಹರೀಶ್ ಆಚಾರ್, ಬಾಬು ನಗರ್ವಾಲ್, ವನಜಾಕ್ಷಿ ಯೋಗೇಶ್ ಆಚಾರ್, ರಾಮದೂತ ಗಣಪತಿ ಸಂಚಾಲಕ ಪ್ರದೀಪ್, ಮುರುಳಿ,ರವಿ ,ಕೌಶಿಕ್ , ಬಿಜೆಪಿ ಮುಖಂಡರು ದುಷ್ಯಂತ್ ಗೌಡ ಪತ್ರಕರ್ತರಾದ ಯೋಗೇಶ್ ಮತ್ತು ಕಾಂತರಾಜು ಹೊನ್ನೆಕುಡಿ ಅವರುಗಳು ಸಕಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕ್ಯಾಲಂಡರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *