
ಸಕಲೇಶಪುರದ ಬಹುತೇಕ ನ್ಯಾಯಬೆಲೆ ಅಂಗಡಿಗಳಲ್ಲಿ ಇಂದು ಸರ್ವರ್ ಸಮಸ್ಯೆಯಿಂದಾಗಿ ಅಕ್ಕಿ ಮತ್ತು ರಾಗಿ ಪಡೆಯಲು ಬಂದ ಪಡಿತರದಾರರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತುಬೆಳಿಗ್ಗೆ 6 ಗಂಟೆಯಿಂದ ಸರ್ವರ್ ಇರುತ್ತದೆ ಎಂದು ನ್ಯಾಯಬೆಲೆ ಅಂಗಡಿಯ ಪಡಿತರ ವಿತರಕರು ಪಡಿತರ ನೀಡಲು ಮುಂದಾಗಿದ್ದು ಪುನಃ 8 ಘಂಟೆಗೆ ಸರ್ವರ್ ಡೌನ್ ಆದ ಕಾರಣ ಪಡಿತರದಾರರು ರೇಷನ್ ಪಡೆಯದೆ ಮನೆಗಳಿಗೆ ವಾಪಸ್ಸಾದರು.
