ಕಾಡಾನೆಗಳು–ಪವನ್ ಅವರ ತೋಟ ವೆಂಕಟಿಪೇಟೆ & ಸುರ್ಕೊಡು ಕಾಡಾನೆಗಳು–ತ್ಯಾಗಣ್ಣ ಅವರ ತೋಟ ವಡೂರು —

ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೇಕೆರೆ — ಕಾಡಾನೆಗಳು–ಇಬ್ಬಡಿ ಹಾಗೂ ಕೊಣ್ಣೂರು —

ಕಾಡಾನೆಗಳು–ಬಿದಿರು ನಡುತೋಪು ಮತ್ತೂರು &ಚೌಡಿಬನ ಬಾಳೆಕೆರೆ –

ಕಾಡಾನೆಯೊಂದು –ಹಳೆ ನರ್ಸರಿ ಐಗೂರು — ಕಾಡಾನೆಗಳು–ಗುಡ್ಬೆಟ್ಟ ಎಸ್ಟೇಟ್ ಉದೇವಾರ —

ಕಾಡಾನೆಗಳು–ಒಸ್ಸೂರು ಹಾಗೂ ಸನ್ವಾಲೆ ಎಸ್ಟೇಟ್ ಮಠಸಾಗರ –

ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಹಸಿಡೆ & ಕೊಲ್ಲಹಳ್ಳಿ- ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *