
ಕಾಡಾನೆಗಳು–ಗೋಪಾಲಸ್ವಾಮಿ ಕಾಡು ಕಿತ್ತಗಳಲೆ —
ಕಾಡಾನೆಗಳು–ಟಾಟಾ ಎಸ್ಟೇಟ್ ಬಾಗೆ — ಕಾಡಾನೆಗಳು–ಹೊಂಬೆಟ್ಟ (ಬರ್ಲಿಕೆರೆ )–
ಕಾಡಾನೆಗಳು–ಡಿಸಿ ತೋಟ ಸಿದ್ದಾಪುರ ಕಾಡಾನೆಗಳು–ದಬ್ಬಳ್ಳಿ —
ಕಾಡಾನೆಗಳು–ಸನ್ವಾಲೆ ಎಸ್ಟೇಟ್ ಮಠಸಾಗರ
-ಕಾಡಾನೆಗಳು–ಗುಡ್ಬೆಟ್ಟ ಎಸ್ಟೇಟ್ ಉದೇವಾರ &ಒಸ್ಸೂರ್ ಎಸ್ಟೇಟ್ ಗುಲಗಳಲೆ – ಸುತ್ತ ಮುತ್ತ ಕಂಡುಬಂದಿದ್ದು
ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
