ಶ್ರೀಚಾಮುಂಡೇಶ್ವರಿ ದೇವಾಲಯ,ಮಳಲಿ ಗ್ರಾಮ, ಸಕಲೇಶಪುರ ತಾಲ್ಲೂಕು ,ಹಾಸನ ಜಿಲ್ಲೆ, ಶ್ರೀ ಚಾಮುಂಡೇಶ್ವರಿ ವರ್ಧಂತಿ ಮಹೋತ್ಸವ ದಿನಾಂಕ 10-07-2023ನೇ ಸೋಮವಾರ ಬೆಳಿಗ್ಗೆ ಅಮ್ಮನವರಿಗೆ ಸುಪ್ರಭಾತ ಸೇವೆ ,7:00ಗಂಟೆಗೆ ಮಹಾರುದ್ರಾಭಿಷೇಕ 10:00ಗಂಟೆಗೆ * ಶ್ರೀ ಮಹಾದುರ್ಗಾ ಹೋಮ* 12:00ಕ್ಕೆ ಪೂರ್ಣಾಹುತಿ ನಂತರ ಅಷ್ಟೋತ್ತರ ಕುಂಕುಮಾರ್ಚನೆ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗ ಇರುತ್ತದೆ.. ಈ ಎಲ್ಲಾ ಪೂಜಾಕಾರ್ಯಗಳಿಗೆ ಭಕ್ತದಿಗಳುಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗಿ..ಸರ್ವರಿಗೂ ಆದರದ ಸುಸ್ವಾಗತ. ಈ ಕಾರ್ಯಕ್ರಮಕ್ಕೆ ಶುಭ ಕೋರುವವರು ಟಿವಿ 46 ಮಲೆನಾಡು ಚಾನೆಲ್, ಸಕಲೇಶಪುರ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *