
ಕಾಡಾನೆಗಳು–ದೊಡ್ಡ ಬಂಗಲ್ಲೊ ಎಸ್ಟೇಟ್ ಮಳಲಿ —
ಕಾಡಾನೆಯೊಂದು –ಹಳೆ ನರ್ಸರಿ ಐಗೂರು ಹಾಗೂ ದೊಡ್ಡ ಕಲಕಲ್ಲೂರು –
ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಮಠಸಾಗರ —
ಕಾಡಾನೆಯೊಂದು –ಐಬಿಸಿ ಎಸ್ಟೇಟ್ ಮಠಸಾಗರ —
ಕಾಡಾನೆಗಳು–ಬಸವರಾಜು ತೋಟ ರಾಟೆಮನೆ ಒಸ್ಸೂರ್ ಎಸ್ಟೇಟ್ ಹಸಿಡೆ & ಚೌಡಮ್ಮ ಕಾಡು ಕುಡುಗರಹಳ್ಳಿ
ಕಾಡಾನೆಗಳು–ರಾಮಚಂದ್ರ ಅವರ ತೋಟ ಇಬ್ಬಡಿ —
ಕಾಡಾನೆಗಳು–ಆದರಹಳ್ಳಿ ಎಸ್ಟೇಟ್, ಆದರವಳ್ಳಿ —
ಕಾಡಾನೆಗಳು–ಮಂಗನ ಕಾಡು ಹಾಗೂ ಗುಡ್ಬೆಟ್ಟ ಎಸ್ಟೇಟ್ ಉದೇವಾರ –
ಕಾಡಾನೆಗಳು–ಬಿದಿರು ಕಾಡು ಶಿರಗೂರ ಹಾಗೂ ನೇರಳೆ ಮಕ್ಕಿ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ .
ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
