
ಹಾನುಬಾಳು, ಇಂದಿರಾನಗರ ದಲ್ಲಿ 14.04.2023 ರಂದು ಅಂಬೇಡ್ಕರ್ ಜಯಂತಿ ಯನ್ನು ಬಹಳ ಅದ್ದೂರಿ ಇಂದ ನಡೆಸಲಾಯಿತು. ಇದರಲ್ಲಿ ಗ್ರಾಮಸ್ಥರು ಆದ, ಹಾಗು ಯುವ ಹೋರಾಟ ಗಾರ ಆದ,ಲೋಹಿತ್ ಪೂಜಾರಿ , ದಲಿತ ಮುಖಂಡರಾದ ಗೋಪಾಲ, ಜಗನಾಥ . ಗ್ರಾಮ ಪಂಚಾಯತ್ ನಾ ಸದಸ್ಯರು ಆದ ಸುರೇಶ, ಹಾಗು ಮೋಹನ್.. ಹಾಗು ಗ್ರಾಮಸ್ಥರು ಆದ ಸೋಮಶೇಖರ್. ಗವಿಯ ಆನಂದ್ ಯೋಗೇಶ್ ಕೃಷ್ಣ.ಮತ್ತಿತರು ಅಜರಿದ್ದರು.ಅಂಬೇಡ್ಕರ್ ರವರ. ಬಗ್ಗೆ ಬಹಳ. ವಿಚಾರ ಗಳನ್ನು ಪ್ರಸ್ತಾಪ ಮಾಡಿದರು.. ಮೊದಲು ಅಂಬೇಡ್ಕರ್ ರವರ ಫ್ಲೆಕ್ಷೆಗೆ ಪುಷ್ಪರ್ಚನೆ ಮಾಡಿ ನಂತರ ಸಭಾ ಕಾರ್ಯ ಕ್ರಮ ನಡೆಯಿತು.
