
ಕಾಡಾನೆಗಳು–ದಿವಾನ್ ಎಸ್ಟೇಟ್ ಹಳೇಬಾಗೆ ಕಾಡಾನೆಗಳು–ಮೀಸಲು ಅರಣ್ಯ ಪ್ರದೇಶ ಕಟ್ಟೇಪುರ ಕಾಡಾನೆಗಳು–ಹಸಿಡೆ ಭಾಸ್ಕರ್ ಶೆಟ್ರು ತೋಟ & ಕುಡುಗರಹಳ್ಳಿ ಗ್ರಾಮದ- ಕಾಡಾನೆಯೊಂದು –ಅಕೇಶಿಯಾ ನೆಡುತೋಪುಹಾಚಗೋಡನಹಳ್ಳಿಕಾಡಾನೆಯೊಂದು –ದೇವಿ ಎಸ್ಟೇಟ್ ಮಠಸಾಗರ ಕಾಡಾನೆಗಳು–ಗೀತಾಂಜಲಿ ಎಸ್ಟೇಟ್ ಹಳೆಕೆರೆ ಕಾಡಾನೆಗಳು–ಅಣ್ಣಾಮಲೈ ಎಸ್ಟೇಟ್ ಬ್ಯಾದನೆ ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.
