
ಜಸ್ಟೀಸ್ ಹೆಚ್.ಎನ್ ನಾಗಮೋಹನದಾಸ್ ಅವರ ಹೊಸ ಪುಸ್ತಕ ನ್ಯಾಯಾಂಗ ಒಳನೋಟನಮ್ಮ ದೇಶದಲ್ಲಿ ಶೇ.20 ರಷ್ಟು ಜನ ಮಾತ್ರ ನ್ಯಾಯಾಲಯಗಳ ಮೆಟ್ಟಿಲು ಹತ್ತಲು ಸಾಧ್ಯವಾಗುತ್ತಿದೆ.
ಅನಕ್ಷರತೆ ಮತ್ತು ಬಡತನದ ಕಾರಣದಿಂದ ಬಹುತೇಕರಿಗೆ ನ್ಯಾಯವೆಂಬುದು ಮರೀಚಿಕೆಯಾಗಿದೆ. ದಿನವೀಡಿ ನೂರಾರು ಬದಲಾವಣೆಗಳಾಗುತ್ತಿರುವ ನಮ್ಮ ಸಮಾಜದಲ್ಲಿ ಎದುರಾಗುವ ಪ್ರಕರಣಗಳನ್ನು ಸರಿಯಾದ ರೀತಿಯಲ್ಲಿ ಇತ್ಯರ್ಥಪಡಿಸಲು ನಮ್ಮ ನ್ಯಾಯಾಂಗ ಸಜ್ಜುಗೊಂಡಿದೆಯೇ ಎಂಬ ಪ್ರಶ್ನೆ ಕುರಿತು ಚರ್ಚಿಸಿದ್ದಾರೆ
ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್ ದಾಸ್ರವರು.ಬೆಲೆ: 140 ರೂ (ಅಂಚೆವೆಚ್ಚ ಸೇರಿ) ಜನ ಪ್ರಕಾಶನದಲ್ಲಿ ಪುಸ್ತಕಗಳು ದೊರೆಯುತ್ತವೆ.
