
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮ ಪಂಚಾಯಿತಿಯಲ್ಲಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಕುಂದುಕೊರತೆಗಳನ್ನು ಪರಿಶೀಲನೆ ಮಾಡಿದರು.
ಎಲ್ಲಾ ಅಧಿಕಾರಿಗಳು ಭಾಗಿಯಾಗಿದ್ದರು ಗ್ರಾಮ ಠಾಣಾ, ಸ್ಮಶಾನ ಒತ್ತು ವರಿ ,ರಸ್ತೆ ಕಾಮಗಾರಿ, ವಿದ್ಯುತ್, ಅರಣ್ಯ ಇಲಾಖೆಯ ಸಮಸ್ಯೆಗಳ ಚರ್ಚೆ ಮಾಡಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಬೇಬಿ ಪ್ರಕಾಶ್. ಉಪಾಧ್ಯಕ್ಷ. ಮಲ್ಲಿಕಾರ್ಜುನ ನಾರ್ವೆ. ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಸೋಮಯ್ಯ. ಸದಸ್ಯರಾದ ಚಿದಾನಂದ್. ಮಲ್ಲಿಕಾರ್ಜುನ. ಮಾಲಾಶ್ರೀ. ಪವಿತ್ರ.ವೀಣಾ. ಮಂಜುನಾಥ್. ಪಿ. ಡಿ. ಓ. ಚಂದ್ರಯ್ಯ. ಕಾರ್ಯದರ್ಶಿ ಚಾಮರಾಜ್. ದ್ವಿ ಲೆ. ಸ. ಸುನೀತಾ. ಎಲ್ಲಾ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರು ಹಾಜರಿದ್ದರು.


