ಈ ಮೂಲಕ ಬೈರಾಪುರ ಗ್ರಾಮ ಪಂಚಾಯತಿ ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ 2023 -24 ನೇ ಸಾಲಿನ ಬೆಳೆ ವಿಮೆ ಮಾಡಿಕೊಡಲಾಗುವುದು

ಆಸಕ್ತಿ ಇರುವ ರೈತರು ಈ ಕೂಡಲೇ ಬೈರಾಪುರದ ಗ್ರಾಮ ಒನ್ ಶಾಖೆಯನ್ನು ಸಂಪರ್ಕಿಸಬೇಕಾಗಿ ಈ ಮೂಲಕ ಕೋರಲಾಗಿದೆ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಗ್ರಾಮ ಒನ್ ಶಾಖೆ ಮೊದಲನೇ ಮಹಡಿ ಕೆಂಪೇಗೌಡ ಕಾಂಪ್ಲೆಕ್ಸ್ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪಕ್ಕ ಆಲೂರು ರಸ್ತೆ ಬೈರಾಪುರ ದೂರವಾಣಿ ಸಂಖ್ಯೆ :9482425568

ಬೇಕಾಗುವ ದಾಖಲೆಗಳು : ಖಾತೆದಾರರ ಆಧಾರ್ ಕಾರ್ಡ್

ಪಹಣಿ, ಬ್ಯಾಂಕ್ ಪಾಸ್ ಬುಕ್

ಆಧಾರ್ ಕಾರ್ಡ್ ಗೆ ಸೇರಿರುವ ಫೋನ್

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *