ಸಕಲೇಶಪುರ: ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯಲ್ಲಿ ವಾಸವಾಗಿರುವ ಶೈಲಜಾ ರಾಜನ್ ಎಂಬುವವರ ಮನೆಯಲ್ಲಿ ಇಂದು ರಾತ್ರಿ ಅರಳಿರುವ ಬ್ರಹ್ಮ ಕಮಲ ನಿಜಕ್ಕೂ ನೋಡಲು ಬಲು ಸುಂದರ ಈ ಹೂವು ಸಾಮಾನ್ಯವಾಗಿ ಹಗಲು ಸಂದರ್ಭದಲ್ಲಿ ಅರಳದೆ ರಾತ್ರಿ ಸಂದರ್ಭದಲ್ಲಿ ಅರಳುವ ಈ ಹೂವು ಯಾರಿಗೂ ಗೋಚರಿಸದ ರೀತಿಯಲ್ಲಿ ಅರಳುವುದು ಈ ಹೂವಿನ ವಿಶೇಷವಾಗಿದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *