ಕಾಡಾನೆಯೊಂದು –ವಿಬೇಜ್ ಎಸ್ಟೇಟ್ ಸುಳ್ಳಕ್ಕಿ (ಜಾನಕೆರೆ)

ಕಾಡಾನೆಗಳು–ಗೋಪಾಲಸ್ವಾಮಿ ಕಾಡು ಹೆಗ್ಗೋವೆ

ಕಾಡಾನೆಯೊಂದು –ಬಿಕ್ಕೆ ಹಿತ್ತಲು ಹೆಗ್ಗೋವೆ & ಕೆಲವಳ್ಳಿ

ಕಾಡಾನೆಗಳು–ನಂದಿ ಎಸ್ಟೇಟ್ ಹಾಗೂ ಭಟ್ರು ಮನೆಹತ್ತಿರ ಕೊಲ್ಲಳ್ಳಿ

ಕಾಡಾನೆಗಳು–ಕುಲ್ಸುಮ್ ತೋಟ ಮೈಲಳ್ಳಿ ಮೈಲಹಳ್ಳಿ & ನಂದಿವನ ಎಸ್ಟೇಟ್ ಉದೇವಾರ ಹೊಸಮಠ ಕಾಡು ಕಿರೆಹಳ್ಳಿ

ಕಾಡಾನೆಯೊಂದು –ಮಾದೇಶ ಅವರ ತೋಟ ಹೊಸಕೆರೆ

ಕಾಡಾನೆಗಳು–ನೀಲಗಿರಿ ನಡುತೋಪು ಬಾಳೆಕೆರೆ

ಕಾಡಾನೆಗಳು–ಸನ್ವಾಲೆ ಹಾಗೂ ಟಾಟಾ ಎಸ್ಟೇಟ್ ಮಠಸಾಗರ

ಕಾಡಾನೆಗಳು–ಗೌರಮ್ಮ ಕಾಡು ಹಸಿಡೆ

ಕಾಡಾನೆಗಳು–ಸತೀಶ್ ಅವರ ತೋಟ ನೇರಳೆಕಟ್ಟೆ & ಕಾನನಹಳ್ಳಿ ಫಾರೆಸ್ಟ್ ಕಾನನಹಳ್ಳಿ& ನೇರಳೆಮಕ್ಕಿ

ಕಾಡಾನೆಯೊಂದು –ಮೀಸಲು ಅರಣ್ಯ ಪ್ರದೇಶ ಕಟ್ಟೆಪುರ — ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF 9591337528 ಗೆಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *