ಕಾಡಾನೆಗಳು–ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ –
ಕಾಡಾನೆಯೊಂದು –ಕಿತ್ತಳೆಮನೆ ಎಸ್ಟೇಟ್ ಬಾಗೆ —
ಕಾಡಾನೆಗಳು–ಗುಡ್ಬೇಟ್ಟ ಎಸ್ಟೇಟ್ ಉದೇವಾರ &ಎಂಎಲ್ಎ ಕುಮಾರಸ್ವಾಮಿ ಅವರ ತೋಟ ಕುಡುಗರಹಳ್ಳಿ.
ಕಾಡಾನೆಗಳು–ಸನ್ವಾಲೆ & ಐಬಿಸಿ ಎಸ್ಟೇಟ್ ಮಠಸಾಗರ ಹಾಗೂ ಕೊಲ್ಲಳ್ಳಿ –
ಕಾಡಾನೆಗಳು–ರುದ್ರೇಗೌಡ ಅವರ ತೋಟ ಕಲ್ಗುಡ್ಡ,ದೇವರ ಕೇಶವಿ ಕುಪ್ಪಗೋಡು ಕಾನನ ಹಳ್ಳಿ ಫಾರೆಸ್ಟ್ ನೇರಳೆಮಕ್ಕಿ ಆಕೆಶಿಯ ನಡುತೋಪು ಹಾಗೂ ಉದಯಶಂಕರ್ ಕಾಡು ನಿಡಿಗೆರೆ –
ಕಾಡಾನೆಗಳು–ರವಿತೇಜ ಅವರ ಕಾಡು ಮರಡಿಕೆರೆ & ನೀಲಗಿರಿ ನಡು ತೋಪು ಬಾಳೆಕೆರೆ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.