ಸಕಲೇಶಪುರ : ತಾಲ್ಲೂಕಿನ ಬಾಗೆ ಗ್ರಾಮ ಪಂಚಾಯಿತಿ ಜೆಡಿಎಸ್ ಬೆಂಬಲಿಗರ ಪಾಲು.

ಅಧ್ಯಕ್ಷರಾಗಿ ರೇಖಾ ಗೋಪಿನಾಥ್,ಉಪಾಧ್ಯಕ್ಷರಾಗಿ ಶ್ರೀನಿವಾಸ್ ಆಯ್ಕೆ .

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಹೆಚ್‌.ಕೆ. ಕುಮಾರಸ್ವಾಮಿ. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಸುಲೋಚನ ರಾಮಕೃಷ್ಣ. ಮುಖಂಡರುಗಳಾದ. ಸಚಿನ್ ಪ್ರಸಾದ್. ರಾಮಕೃಷ್ಣ. ಜಯಪ್ರಕಾಶ್. ಕವನ ಗೌಡ್ರು. ಉದೀಸ್ ಲೋಕೇಶ್ ಬಾಳುಪೇಟೆ ,ಗೋಪಿನಾಥ್ , ಆನಂದ್ ಎಲ್ಲಾ ಮುಖಂಡರುಗಳು ಎಲ್ಲ ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *