
ಬೇಲೂರು : ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ಮಲಸಾವರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಪರ್ವೀನ್ ತಾಜ್ ಉಪಾಧ್ಯಕ್ಷರಾಗಿ.ಸರೋಜ ಸೋಮಶೇಖರ್ ಅವಿರೋಧ ಆಯ್ಕೆ.
ಈ ಸಂದರ್ಭದಲ್ಲಿ ಚುನಾವಣಾ ಅಧಿಕಾರಿ ಯಾಗಿ ಮೋಹನ್ ಕುಮಾರ್ ಚುನಾವಣಾ ಪ್ರಕ್ರಿಯೆ ನೆಡೆಸಿಕೊಟ್ಟರು. ಸರ್ವ ಸದಸ್ಯರು, ಗ್ರಾಮಸ್ಥರು, ಆಯ್ಕೆಯಾದವರಿಗೆ ಶುಭಕೋರಿದರು.


