ಕಾಡಾನೆಗಳು–ವಡೂರ್ ಫಾರೆಸ್ಟ್ ಹಾಗೂ ಕೊಟ್ಟಾರ್ ಗಂಡಿ ಫಾರೆಸ್ಟ್ ಕಿರುಹುಣಸೆ –

ಕಾಡಾನೆಯೊಂದು –ರಾಮೇನಹಳ್ಳಿ ದೀಣೆ ಹಾಗೂ ಚಂದ್ರೆ ಗೌಡ್ರು ತೋಟ

ಕಾಡಾನೆಗಳು–ಟಾಟಾ ಎಸ್ಟೇಟ್ ಗಣಪತಿ ಪಟ್ಟೆ ಕಾಗನೂರು ಹಾಗೂ ಹೊಸಳ್ಳಿ –

ಕಾಡಾನೆಯೊಂದು –ಪಲ್ಲವಿ ಶ್ರೀನಿವಾಸ್ ತೋಟ ಮಳಲಿ —

ಕಾಡಾನೆಗಳು–ನೂರು ಎಕರೆ ಪಟ್ಟೆ ಕರಡಿಬೆಟ್ಟಎಸ್ಟೇಟ್ ಕಾಗನೂರು ಹಾಗೂ ಹೊಸಳ್ಳಿ –

ಕಾಡಾನೆಗಳು–ಒಸ್ಸೂರ್ ಎಸ್ಟೇಟ್ ಹಸಿಡೆ ಮಾಗಡಿ ಎಸ್ಟೇಟ್ ಹಾಗೂ ಹೊಸಮಠ ಕಾಡು ಕಿರೇಹಳ್ಳಿ

ಕಾಡಾನೆಗಳು–ಕಾನನಳ್ಳಿ ಫಾರೆಸ್ಟ್ ಲಕ್ಷ್ಮಿಪುರ ನೇರಳೆ ಮಕ್ಕಿ ಹಾಗೂ ಶಿರಗೂರ – ಸುತ್ತ ಮುತ್ತ ಕಂಡುಬಂದಿದ್ದು ಗ್ರಾಮಸ್ಥರು ಎಚ್ಚರಿಕೆಯಿಂದಿರಬೇಕಾಗಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ NCF9591337528,9480817460ಗೆ ಸಂಪರ್ಕಿಸಿ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *