ಸಕಲೇಶಪುರದ : ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಇಂದು ಸಕಲೇಶಪುರ ಮಿನಿವಿಧಾನ ಸೌದದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಯಾವ ರೀತಿಯಾಗಿ ಆಚರಿಸಬೇಕು ಅದರ ನಿಯಮಗಳು ಏನು , ದ್ವಜದ ಕಟ್ಟೆಯ ವಿನ್ಯಾಸ , ರಾಷ್ಟ್ರ ದ್ವಜ ಹಾರಿಸುವಾಗ ಕಂಭದ ಎತ್ತರ ಹೇಗಿರಬೇಕು ಯಾವ ದಿಕ್ಕಿನಲ್ಲಿ ನಿಂತು ದ್ವಜವನ್ನು ಹಾರಿಸಬೇಕು ಎಂಬುದರ ಬಗ್ಗೆ ಭಾರತ ಸೇವಾದಳದ ಜಿಲ್ಲಾ ಸಮಿತಿಯ ಸಂಪನ್ಮೂಲ ವ್ಯಕ್ತಿಯಾದ ಮಹೇಶ್ ಅವರು ರಾಷ್ಟ್ರದ್ವಜ ,ಮತ್ತು ರಾಷ್ಟ್ರಗೀತೆಯ ಮಾಹಿತಿಯ ಬಗ್ಗೆ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಮಕೃಷ್ಣ , ಶಿರೆಸ್ತಾರ್ ಜ್ಯೊತಿ, ಉಮೇಶ್, ಪಿಎಸ್ಐ ಕೃಷ್ಣಪ್ಪ , ರಾಣಿ ಜಿಲ್ಲಾ ವಲಯ ಸಂಘಟಕರು ಇನ್ನಿತರ ಸಿಬ್ಬಂದಿಗಳು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *