
ಸಕಲೇಶಪುರ. ದಿನಾಂಕ 21/08/2023 ರಿಂದ 23/08/2023 ರ ವರೆಗೆ ಶ್ರೀನಗರದ ಜಮ್ಮು ಮತ್ತು ಕಾಶ್ಮೀರ, ಇಲ್ಲಿ ನಡೆಯಲಿರುವ ರಾಷ್ಟ್ರೀಯ ಕಾರ್ಯಾಗಾರಕ್ಕೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಈ ಅಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳನ್ನು ನಿಯೋಜಿಸಿ ಆದೇಶಿಸಿದೆ.
ನಮ್ಮ ಸಕಲೇಶಪುರ ತಾಲ್ಲೂಕು ಬಿರಡಹಳ್ಳಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಎಸ್ ಡಿ ಸತೀಶ್ ರವರು ಆಯ್ಕೆಯಾಗಿರುವುದು ಸಕಲೇಶಪುರ ತಾಲ್ಲೂಕಿನ ಜನತೆಗೆ ತುಂಬಾ ಸಂತೋಷವಾಗಿದೆ.


