ಆತ್ಮೀಯರೆ ಇದುವರೆಗೂ ಸಕಲೇಶಪುರ, ಆಲೂರು ,ತಾಲೂಕಿನಲ್ಲಿ ನಿಮ್ಮೆಲ್ಲರ ಸಹಕಾರದಿಂದ ಪ್ರಸಾರವಾಗುತ್ತಿದ್ದ TV46 ಮಲೆನಾಡು ಚಾನಲ್ ಇಂದಿನಿಂದ ಹಾಸನ ಜಿಲ್ಲಾದ್ಯಾಂತ U DIGITAL ನ 198ನೇ ಚಾನಲ್ ನಲ್ಲಿ ಪ್ರಸಾರವಾಗುತ್ತಿದ್ದು ನಿಮ್ಮೆಲ್ಲರ ಹಾರೈಕೆ ಸಹಕಾರ ಸದಾ ಇದೆ ರೀತಿ ಮುಂದೆನೂ ಕೂಡ ಇರಲಿ ಎಂದು ಕೇಳಿಕೊಳ್ಳತ್ತೇವೆ.

ಅತಿ ಶೀಘ್ರದಲ್ಲಿ TV46ಮಲೆನಾಡು ಚಾನಲ್ ನಲ್ಲಿ ಹಾಸನ, ಕೊಡಗು ಜಿಲ್ಲೆಯ ಹಾಗೂ ಮಲೆನಾಡು ಭಾಗದ ಸುದ್ದಿಗಳು ಪ್ರಸಾರವಾಗಲಿದೆ.TV46 ಮಲೆನಾಡು ಚಾನೆಲ್ U DIGITAL ನ 198 ನೇ ಚಾನಲ್ ನಲ್ಲಿ ವೀಕ್ಷಣೆ ಮಾಡಬಹುದು .

ಪ್ಲೇ ಸ್ಟೋರ್ ಹಾಗೂ ಯೂಟ್ಯೂಬ್ ನಲ್ಲಿ ವೀಕ್ಷಣೆ ಮಾಡಲು TV46 MALENADU ಎಂದು ಟೈಪ್ ಮಾಡಿ ಇನ್ ಸ್ಟಾಲ್ ಮಾಡಿಕೊಳ್ಳಿ.

ಇಂತಿ‌‌‌‌ : TV46 ಮಲೆನಾಡು ವ್ಯವಸ್ಥಾಪಕರು ರಾಕೇಶ್, ಶೇಷಾದ್ರಿ

ಪ್ರಧಾನ ಸಂಪಾದಕರು ಎಸ್ ಎಂ ಮಂಜುನಾಥ್

ಸಂಪಾದಕರು ಎಂ ಬಿ ಉಮೇಶ್ .

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *