
ಸಕಲೇಶಪುರ ಮಾಜಿ ಪುರಸಭಾ ಅಧ್ಯಕ್ಷರು ಹಾಲಿ ಸದಸ್ಯರು ಆದ ಎಸ್ ಡಿ ಆದರ್ಶ್ ಹಾಗೂ ಬಿರಡಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಎಸ್ ಡಿ ಸತೀಶ್ ರವರ ಮಾತೃ ಶ್ರೀ ಪಾರ್ವತಮ್ಮ ರವರು ಇಂದು ಮುಂಜಾನೆ ದೈವಾದಿನರಾಗಿದ್ದಾರೆ .
ಮೃತರ ಅಂತ್ಯಕ್ರಿಯೆ ಇಂದು ಸಂಜೆ ಸಕಲೇಶಪುರದ ಕೆ ಎಸ್ ಆರ್ ಟಿ ಸಿ ಹಿಂಭಾಗದ ಅವಿನಾಶ್ ರವರ ಜಮೀನಿನಲ್ಲಿ ನಡೆಯಲಿದೆ ಎಂದು ಕುಟುಂಬದ ಸದಸ್ಯರು ತಿಳಿಸಿದರು.ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಶಾಂತಿ ಶಾಂತಿ.
