
ಬೇಲೂರು ತಾಲ್ಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಮ ಪಂಚಾಯತಿಯಲ್ಲಿ ವನ ಮಹೋತ್ಸವ ಅಂಗವಾಗಿ ಅಭಿಯಾನ ಕಾರ್ಯಕ್ರಮ ನೆಡೆಯಿತು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಮಾಲಾಶ್ರೀ ಸೋಮಯ್ಯ ಗಿಡ ನೆಡುವುದರ ಮೂಲಕ ಆಚರಿಸಿಲಾಯಿತು.
ಕಾರ್ಯಕ್ರಮದ ಸಂದರ್ಭದಲ್ಲಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಸುಲಗಳಲೆ, ಸದಸ್ಯರಾದ ಬೇಬಿಪ್ರಕಾಶ್ , ಮಲ್ಲಿಕಾರ್ಜುನ ನಾರ್ವೆ , ಪವಿತ್ರ , ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮಯ್ಯ , ಪಿ ಡಿ ಓ ಚಂದ್ರಯ್ಯ , ಕಾರ್ಯದರ್ಶಿ ಚಾಮರಾಜ್ , ಎಸ್. ಡಿ. ಎ. ಸುನೀತಾ ನಾರಾಯಣ. ಸಿಬ್ಬಂದಿಗಳು ಇದ್ದರು.




