ಸಕಲೇಶಪುರ : ತಾಲೂಕಿನ ಬಾಳ್ಳುಪೇಟೆಯ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ನಿಸರ್ಗ ಕೋಆಪರೇಟಿವ್ ಸೊಸೈಟಿಯ ನಿರ್ದೇಶಕರಾದ ಶ್ರೀ ಮತಿ ಗೌರಮ್ಮ ಮೂರ್ತಿ ಅವರನ್ನು ನಿಸರ್ಗ ಪರಿಶಿಷ್ಟ ಜಾತಿ ವಿವಿದ್ದೋದ್ದೇಶ ಸಹಾಕಾರ ಸಂಘ ( ನಿ ) ಆಡಳಿತ ಮಂಡಳಿಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಸೊಸೈಟಿಯ ಅಧ್ಯಕ್ಷ ಮಂಜಯ್ಯ ಗುಡಾಣಕೆರೆ, ನಿರ್ದೇಶಕರಾದ ಕಾಡಪ್ಪ, ಜೈಭೀಮ್ ಮಂಜು, ಜಾನೆಕೆರೆ ಲೋಕೇಶ್, ಹರೀಶ್ ಹಾಲೆಬೇಲೂರು, ರವೀಶ್ ಬೆಳಗೋಡು, ಕಾರ್ಯದರ್ಶಿ ಚಂದ್ರು, ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *