
ಸಕಲೇಶಪುರ ನಗರದ ಹಳೇಸಂತೆವೇರಿ ನಾಗರಿಕ ವೇದಿಕೆ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವನ್ನು ಮಾಜಿ ಪುರಸಭೆ ಅಧ್ಯಕ್ಷರಾದಂತಹ ಹಾಗೂ ಹಾಲಿ ಸದಸ್ಯರಾದ ಆದರ್ಶ ಎಸ್ ಡಿ ಅವರು ಬೆಳೆಗ್ಗೆ 8:30 ಕ್ಕೆ ಧ್ವಜಾರೋಹಣ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಎಲ್ಲಾರಿಗೂ ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು.ಈ ಕಾರ್ಯಕ್ರಮದಲ್ಲಿ ಎಸ್ ಬಿ ಅನಿಲ್, ಮುಜಾಯಿದ್, ನಾಸಿರ್, ಕೃಷ್ಣಗೌಡ, ಶರತ್ ಇದ್ದರು .





