ಪತಂಜಲಿ ಯೋಗ ಸಮಿತಿ ಸಕಲೇಶಪುರ ವತಿಯಿಂದ ಸ್ವಾತಂತ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮವನ್ನು ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಸಲಾಯಿತು. ಸಮಸ್ತ ದೇಶವಾಸಿಗಳಿಗೆ 76 ಸ್ವಾತಂತ್ಯೋತ್ಸವದ ಹಾರ್ದಿಕ ಶುಭಾಶಯಗಳು.ಪತಂಜಲಿ ಯೋಗ ಪರಿವಾರ ಸಕಲೇಶಪುರ… ಭಾರತ್ ಮಾತಾ ಕೀ ಜೈ…. 🇮🇳💐🇮🇳🕉️🙏🏻

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *