
ಸಕಲೇಶಪುರ.ತಾಲ್ಲೂಕಿನ ಸುಂಡೆಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 76ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಧ್ವಜಾರೋಹಣವನ್ನು ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ವೆಂಕಟೇಶ್ ಕೆ ಎಂ ನೆರವೇರಿಸಿದರು ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರು ಎಸ್.ಡಿ. ಎಂ. ಸಿ. ಸದಸ್ಯರು ಊರಿನ ಮುಖಂಡರು ಹಾಜರಿದ್ದರು.
